ಕರಾವಳಿಯ ಸಾವಿರದೊಂದು ದೈವಗಳು
ಕರಾವಳಿಯ ಸಾವಿರದೊಂದು ದೈವಗಳು
Author : ಲಕ್ಷ್ಮೀ ಜಿ. ಪ್ರಸಾದ್
Pages 1036
SYNOPSYS
ಸಾಹಿತಿ ತುಳು ಸಂಶೋಧಕಿ ಡಾ. ಲಕ್ಷ್ಮೀ ಜಿ ಪ್ರಸಾದ್ ಅವರ ‘ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು’ ಕೃತಿಯು ಕೊಡಗು ಸೇರಿದಂತೆ ಕರಾವಳಿಯಿಂದ ಕೊಟ್ಟಾಯಂವರೆಗಿನ ತುಳು, ಕನ್ನಡ, ಮಲಯಾಳ, ಕೊಡವ ಪರಿಸರದ ಸಾವಿರದ ಇನ್ನೂರ ಐವತ್ತಮೂರು ದೈವಗಳ ಮಾಹಿತಿಯುಳ್ಳ ಗ್ರಂಥವಿದು. ನಾ.ಮೊಗಸಾಲೆ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದು, "ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲುಗರಿ ,ಜಾನಪದ ಅಧ್ಯಯನ ಕ್ಷೇತ್ರದ ಆಚಾರ್ಯ ಕೃತಿ "ಇದು ಎಂಬುದಾಗಿ ಈ ಕೃತಿಯನ್ನು ಬಣ್ಣಿಸಿದ್ದಾರೆ.
Year of Publication: 2023
Published by: ಮಾತೃಶ್ರೀ ಪ್ರಕಾಶನ
Address: ನಂ.5, ಮಂಗನಹಳ್ಳಿ ಕ್ರಾಸ್, ಉಳ್ಳಾಲ ಮುಖ್ಯರಸ್ತೆ, ಬೆಂಗಳೂರು- 560 110
Phone: 9480516684