ಆಲೆಮನೆ ಬೆಲ್ಲ:
ಇದು ಸಂಪೂರ್ಣ ನೈಸರ್ಗಿಕ ಉತ್ಪನ್ನವಾಗಿದೆ. ಇದನ್ನು ಹಳೆಯ ಸಾಂಪ್ರದಾಯಿಕ ವಿಧಾನವನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಇದಕ್ಕೆ ಯಾವುದೇ ಕಲರ್ ಅಥವಾ ರಾಸಾಯನಿಕ ಬಳಸದೆ ಉತ್ಪದಿಸಲಾಗುತ್ತದೆ. ಇದು ಅತ್ಯುನ್ನತ ಮಟ್ಟದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕಬ್ಬಿನ ಹಾಲನ್ನು ತೆಗೆದು, ಸೋಸಿ, ಕೊಪ್ಪರಿಗೆಯಲ್ಲಿ ಕುದಿಸಿದರೆ ಬಿಸಿ ಬಿಸಿ ಬೆಲ್ಲ ರೆಡಿ. ನಂತರ ಅದು ಕೂಲಿಂಗ್ ಮತ್ತು ಪ್ಯಾಕಿಂಗ್ಗೆ ಹೋಗುತ್ತದೆ.
Reviews
There are no reviews yet.