ADD ANYTHING HERE OR JUST REMOVE IT…
ಕನ್ನಡ ಸಂತೆ
Login / Register
Sign inCreate an Account

Lost your password?

Search
Wishlist
0 items ₹0.00
Menu
ಕನ್ನಡ ಸಂತೆ
0 items ₹0.00
  • Home
    book

    Kannada Books

    Green White And Yellow Modern Lemon Iced Summer Drink Instagram Post

    Special Drinks

    Black Modern Potatos Snack Instagram Post (1)

    Best Snacks

    Spices and Herbs Supplier Company Profile Presentation (1080 × 1080 px)

    Spices & Herbs

  • Shop
    • SWEETS Awesome
      • TODADEVU
      • HALWA
    • PICKLES effects
      • APPE MIDI
      • VEGETABLES
    • SNACKS Unlimited
      • CHIPS
      • BANANA CHIPS
    • BOOKS Gallery
      • NOVELS
      • FACTS
    • SPICES Types
      • ELACHI
      • CARDAMOM
    • SPECIAL Best
      • AMLA HEALTH DRINK
      • KOKUM JEERA

    This is an example of mega menu dropdown. You can edit it from admin panel -> HTML Blocks -> Menu shop.
    All these pages are not included with a dummy content. You can configure your shop page as you need in Theme Settings -> Shop.

  • About us
  • Contact Us
  • MORE
    • FAQs
    • Track Order
    • Privacy Policy
    • Terms & Conditions
    • Refund & Return Policy
    • Pricing Policy
-10%New
book by kannadasante
Click to enlarge
book by kannadasante
Home kannada Books ಕರಾವಳಿಯ ಸಾವಿರದೊಂದು ದೈವಗಳು
sukeli by kannadasante
Sukeli (Dried Banana) ₹99.00 Original price was: ₹99.00.₹97.00Current price is: ₹97.00. Rs.
Back to products
Ad poster 1
Ad poster 1 ₹10.00

ಕರಾವಳಿಯ ಸಾವಿರದೊಂದು ದೈವಗಳು

₹2,000.00 Original price was: ₹2,000.00.₹1,800.00Current price is: ₹1,800.00. Rs.

ಕರಾವಳಿಯ ಸಾವಿರದೊಂದು ದೈವಗಳು
Author : ಲಕ್ಷ್ಮೀ ಜಿ. ಪ್ರಸಾದ್
Pages 1036

SYNOPSYS
ಸಾಹಿತಿ ತುಳು ಸಂಶೋಧಕಿ ಡಾ. ಲಕ್ಷ್ಮೀ ಜಿ ಪ್ರಸಾದ್ ಅವರ ‘ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು’ ಕೃತಿಯು ಕೊಡಗು ಸೇರಿದಂತೆ ಕರಾವಳಿಯಿಂದ ಕೊಟ್ಟಾಯಂವರೆಗಿನ ತುಳು, ಕನ್ನಡ, ಮಲಯಾಳ, ಕೊಡವ ಪರಿಸರದ ಸಾವಿರದ ಇನ್ನೂರ ಐವತ್ತಮೂರು ದೈವಗಳ ಮಾಹಿತಿಯುಳ್ಳ ಗ್ರಂಥವಿದು. ನಾ.ಮೊಗಸಾಲೆ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದು, “ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲುಗರಿ ,ಜಾನಪದ ಅಧ್ಯಯನ ಕ್ಷೇತ್ರದ ಆಚಾರ್ಯ ಕೃತಿ “ಇದು ಎಂಬುದಾಗಿ ಈ ಕೃತಿಯನ್ನು ಬಣ್ಣಿಸಿದ್ದಾರೆ.

Year of Publication: 2023
Published by: ಮಾತೃಶ್ರೀ ಪ್ರಕಾಶನ
Address: ನಂ.5, ಮಂಗನಹಳ್ಳಿ ಕ್ರಾಸ್, ಉಳ್ಳಾಲ ಮುಖ್ಯರಸ್ತೆ, ಬೆಂಗಳೂರು- 560 110
Phone: 9480516684

 

Add to wishlist
Category: kannada Books
Share:
  • Description
  • Additional information
  • Reviews (0)
  • More Products
Description

ABOUT THE AUTHOR
ಲೇಖಕಿ ಡಾ.ಲಕ್ಷ್ಮೀ ಜಿ ಪ್ರಸಾದ್ ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರು. ಕನ್ನಡ, ಹಿಂದಿ, ಸಂಸ್ಕೃತದಲ್ಲಿ ಪಾಂಡಿತ್ಯವಿದ್ದು, ಕನ್ನಡ ಉಪನ್ಯಾಸಕರಾಗಿದ್ದಾರೆ. ತಂದೆ -ನಾರಾಯಣ ಭಟ್ ವಾರಣಾಸಿ, ತಾಯಿ -ಸರಸ್ವತಿ. ಪತಿ ಗೋವಿಂದ ಪ್ರಸಾದ ಪಂಜಿಗದ್ದೆ, ಮಗ- ಅರವಿಂದ.

ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಬಿಎ.ಸ್ಸಿ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಎಂ.ಎ[ಕನ್ನಡ] ನಾಲ್ಕನೇ ರ‍್ಯಾಂಕ್. ಮಂಗಳೂರು ವಿಶ್ವ ವಿದ್ಯಾಲಯದಿಂದ ಎಂ.ಎ[ಸಂಸ್ಕ್ರತ] ಪ್ರಥಮ ರ‍್ಯಾಂಕ್. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಎಂಎ[ಹಿಂದಿ], ಎಂ.ಫಿಲ್[ವಿಷಯ:ಈಜೋ ಮಂಜೊಟ್ಟಿ ಗೋಣ-ಒಂದು -ವಿಶ್ಲೇಷಣಾತ್ಮಕ ಅಧ್ಯಯನ), ಪಿಹೆಚ್.ಡಿ[ವಿಷಯ:ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ-ಒಂದು ವಿಶ್ಲೇಷಣಾತ್ಮಕ ಅಧ್ಯಯನ) ಹಂಪಿ ಕನ್ನಡ ವಿಶ್ವ ವಿದ್ಯಾಲಯ. ಎರಡನೆಯ ಪಿಹೆಚ್.ಡಿ ಪದವಿ (ವಿಷಯ‘ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ’) ದ್ರಾವಿಡ ವಿಶ್ವ ವಿದ್ಯಾಲಯ ಕುಪ್ಪಂ, ಬಿ ಎಡ್ ಬೆಂಗಳೂರು ವಿಶ್ವ ವಿದ್ಯಾಲಯ , ಎನ್.ಇ.ಟಿ-ಯುಜಿಸಿ, ಕನ್ನಡ ಶಾಸನ ಮತ್ತು ಲಿಪಿ ಶಾಸ್ತ್ರ ಡಿಪ್ಲೋಮಾ (ಪ್ರಥಮ ರ‍್ಯಾಂಕ್).

ಕೃತಿಗಳು: ತುಂಡು ಭೂತಗಳು-ಒಂದು ಅಧ್ಯಯನ, ತುಳು ಜನಪದ ಕಾವ್ಯಗಳಲ್ಲಿ ಕಾವ್ಯ ತತ್ವಗಳು , ಬೆಳಕಿನೆಡೆಗೆ, ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು, ತುಳು ಪಾಡ್ದನಗಳಲ್ಲಿ ಸ್ತ್ರೀ, ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು, ತುಳು ಜನಪದ ಕವಿತೆಗಳು, ಪಾಡ್ದನ ಸಂಪುಟ, ಕಂಬಳ ಕೋರಿ ನೇಮ, ತುಳು ನಾಡಿನ ಅಪೂರ್ವ ಭೂತಗಳು, ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಪಾಡ್ದನಗಳು, ದೈವಿಕ ಕಂಬಳ ಕೋಣ, ಅರಿವಿನಂಗಳದ ಸುತ್ತ, ಮನೆಯಂಗಳದಿ ಹೂ, ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ, ಭೂತಗಳ ಅದ್ಭುತ ಜಗತ್ತು, ಶಾರದಾ ಜಿ ಬಂಗೇರರ ಮೌಖಿಕ ಜಾನಪದ, ಬಂಗಲೆ ಗುಡ್ಡ ಸಣ್ಣಕ್ಕ ನ ಮೌಖಿಕ ಜಾನಪದ, ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು, ಶಿಕ್ಷಣ ಲೋಕ, ಕರಾವಳಿಯ ಸಾವಿರದೊಂದು ದೈವಗಳು,

ಪ್ರಶಸ್ತಿ-ಪುರಸ್ಕಾರಗಳು: OUTSTANDING TEACHER AWARD -2013 (ಶಾಮ್ ರಾವ್ ಸ್ಮಾರಕದಿಂದ ), ಸಾಹಿತ್ಯ ಸೇವೆಗೆ ಬೆಂಗಳೂರಿನ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಮಹಿಳಾ ರತ್ನ – 2009, ಕರ್ನಾಟಕ ಭೂಷಣ ಪುರಸ್ಕಾರ – 2009 ಸೈನಿಕ ಸೇವಾ ದಳ ಸಾಂಸ್ಕೃತಿಕ ಪ್ರತಿಷ್ಠಾನ, .ತುಳುವೆರೆ ಆಯನೋ ಪ್ರಶಸ್ತಿ 2009), ಸಂಶೋಧನಾ ವಿಭಾಗ], ಕಾವ್ಯಶ್ರೀ ಪುರಸ್ಕಾರ [ಕಥಾ ವಿಭಾಗ], ಕರ್ನಾಟಕ ಜಾನಪದ ರತ್ನ,- 2014 ಅಖಿಲ‌ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಕಲಾ ಜ್ಯೋತಿ- 2010 ಪದ್ಮಶ್ರೀ ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು, ಬಲಿಯೇಂದ್ರ ಪುರಸ್ಕಾರ,- 2017 ತುಳುವೆರೆಂಕುಲು,ಬೆಂಗಳೂರು , ಕರಾವಳಿ ರತ್ನ – ದಕ್ಷಿಣ ಕನ್ನಡಿಗರ ಸಂಘ, ಬೆಂಗಳೂರು- 2018 ,ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ- 2015, ಪರಮೇಶ್ವರ ಪುಲಿಕೇಶಿ ಪ್ರಶಸ್ತಿ – 2015, ಜಾನಪದ ಪ್ರಪಂಚ ಪುರಸ್ಕಾರ- ಕನ್ನಡ ಜಾನಪದ ಪರಿಷತ್ 2017,ಕಯುವೇ ಸಾಧನಾ ಪ್ರಶಸ್ತಿ -2018, ಕರ್ನಾಟಕ ಯುವ ರಕ್ಷಣಾ ವೇದಿಕೆ,ಬೆಂಗಳೂರು, ಹವ್ಯಕ ಸಾಧಕ ರತ್ನ ಪ್ರಶಸ್ತಿ- 2018 ವಿಶ್ವ ಹವ್ಯಕ ಸಮ್ಮೇಳನ, Award for Excellence – ಮಂತ್ರ ನಾಟ್ಯಕಲಾ ಗುರುಕುಲ ,ಉಳ್ಳಾಲ-2019 ,ಮರೆಯದ ಮಾಣಿಕ್ಯ ಪ್ರಶಸ್ತಿ -2022 ಹವಿಗನ್ನಡದ ಮೊದಲ ನಾಟಕಗಾರ್ತಿ ಎಂಬ ಚಾರಿತ್ರಿಕ ದಾಖಲೆ.

Additional information
Brand
Reviews (0)

Reviews

There are no reviews yet.

Be the first to review “ಕರಾವಳಿಯ ಸಾವಿರದೊಂದು ದೈವಗಳು” Cancel reply

Your email address will not be published. Required fields are marked *

More Products
-1%Hot
aalemane bella by kannadasante
Compare

Aalemane Bella – Jaggery

₹190.00 Original price was: ₹190.00.₹188.00Current price is: ₹188.00. Rs.
Product By Rawgranules...
It is completely natural product of Sugarcane. It is prepared using the old traditional method, without separation of the molasses and crystals, and can vary from golden brown to dark brown in color. It has the highest level of health benefits compared to consuming the refined sugar & rich source of Iron. The process of manufacturing jaggery involves crushing sugarcane, extracting its juice, filter it and then boil. Then it goes for cooling & packing. That's all.
Ingredients: Just Sugarcane Juice
Add to wishlist
Add to basket
Quick view
Jeeni Molake
Compare

Jeeni Molake Kattida Kalina Powder

₹459.00 Rs.
Product By Jeeni Direction for Use: CONSUME DAILY TWO TIMES EARLY MORNING ON EMPTY STOMACH AND EVENING • Take approx. 25gm ( 2.5Tbsp) of Jeeni Molakekattida kalina Powder in 250ml water • Place on stove and cook for 5-10 minutes, keep stirring to avoid lumps • Add salt or jaggery according to taste • If needed serve the cooked mixture mixed with butter milk twice a week
Add to wishlist
Add to basket
Quick view
Compare

Purohit Mixture

₹199.00 Rs.
Product By Uniques Greenway
Add to wishlist
Add to basket
Quick view
Compare

Purohit Banana Chips chilly & Salt

₹299.00 Rs.
Product By Uniques Greenway
Add to wishlist
Add to basket
Quick view
Compare

Purohit Banana Chips Tomato & Salt

₹5.00 – ₹15.00 Rs.
Product By Uniques Greenway
Add to wishlist
Select options This product has multiple variants. The options may be chosen on the product page
Quick view
Compare

ಮಾವಿನ ಕಾಯಿ ಮಂದನ ಗೊಜ್ಜು

₹99.00 Rs.
Product By Rawgranules... ಮಲೆನಾಡಿಗರ ಮನೆಮನೆಗಳಲ್ಲಿನ ಈ ಸಾಂಪ್ರದಾಯಿಕ ಗೊಜ್ಜು ಈಗ ಹೊಸ ರೂಪದಲ್ಲಿ..!
Add to wishlist
Add to basket
Quick view

Free Shipping.

No one rejects, dislikes.

24/7 Support.

It has survived not only.

Online Payment.

upi enabled

Fast Delivery.

max 3 days

Useful links
  • Privacy Policy
  • Returns
  • Terms & Conditions
  • Contact Us
  • Latest News
  • Our Sitemap
Recent Posts
  • Minimalist Japanese-inspired furniture
    22 June 2017 No Comments
  • New home decor from John Doerson
    16 June 2017 No Comments
ಕನ್ನಡ ಸಂತೆ 2024 CREATED BY Kalahamsa Infotech. PREMIUM WEBSITE SOLUTIONS.
  • Menu
  • Categories
Set your categories menu in Header builder -> Mobile -> Mobile menu element -> Show/Hide -> Choose menu
  • Home
  • Shop
  • About us
  • Contact Us
  • MORE
    • FAQs
    • Track Order
    • Privacy Policy
    • Terms & Conditions
    • Refund & Return Policy
    • Pricing Policy
  • Wishlist
  • Login / Register
Shopping cart
Close

SIGN UP AND CONNECT TO KANNADA SANTE!

Be the first to learn about our latest trends and get exclusive offers

Will be used in accordance with our Privacy Policy

Start typing to see posts you are looking for.